12 Mar 2020 • Episode 19 : ದಿಗ್ವಿಜಯ್ ಗೆ ದುಃಸ್ವಪ್ನ ಕಾಡುತ್ತದೆ - ನಾಗಿಣಿ 2
ಆಡಿಯೊ ಭಾಷೆಗಳು :
ಶೈಲಿ :
ಇಂದಿನ ನಾಗಿಣಿ 2 ಸಂಚಿಕೆಯಲ್ಲಿ, ಶಿವಾನಿ ತನ್ನನ್ನು ಕೊಲ್ಲುವ ಹಾಗೆ ಕನಸು ಕಂಡು ದಿಗ್ವಿಜಯ್ ಭಯ ಪಡುತ್ತಾನೆ. ತ್ರಿಶೂಲ್ ಶಿವಾನಿಯನ್ನು ಹಿಂಬಾಲಿಸುವುದನ್ನು ನೀಲಿ ಶಿವಾನಿಗೆ ಹೇಳುತ್ತಾಳೆ. ತ್ರಿಶೂಲ್ ಮಾತಿನಿಂದ ಶಿವಾನಿ ರೂಪದಲ್ಲಿರುವ ನೀಲಿ ಪ್ರಭಾವಿತಳಾಗುತ್ತಾಳೆ. ಶಿವಾನಿಯನ್ನು ದಿಗ್ವಿಜಯ್ ಅನುಮಾನಿಸುತ್ತಾನೆ. ನಾಗ ಪುಷ್ಪವನ್ನು ಕಂಡು ಶಿವಾನಿ ಸಂತೋಷಿಸುತ್ತಾಳೆ.
Details About ನಾಗಿನಿ - 2 Show:
Release Date | 12 Mar 2020 |
Genres |
|
Audio Languages: |
|
Cast |
|
Director |
|