23 Apr 2025 • Episode 1282 : ತಿಲೋತ್ತಮಳ ಪುನರ್ಜನ್ಮದ ಬಗ್ಗೆ ವಿಶಾಲಾಕ್ಷಿಯ ಮಾತು
ತಿಲೋತ್ತಮಳ ಸಾವಿನ ಬಗ್ಗೆ ವಿಶಾಲಾಕ್ಷಿಯ ಭವಿಷ್ಯವಾಣಿ ಎಲ್ಲರನ್ನು ಆಘಾತಗೊಳಿಸುತ್ತದೆ. ರತ್ನಮ್ಮ ಹಳ್ಳಿಯ ಜಾತ್ರೆಗೆ ತ್ರಿನಯನಿನ ಆಹ್ವಾನಿಸುತ್ತಾಳೆ. ನಂತರ, ತಿಲೋತ್ತಮಳ ಪುನರ್ಜನ್ಮದ ಬಗ್ಗೆ ವಿಶಾಲಾಕ್ಷಿಯ ಮಾತು ಎಲ್ಲರನ್ನು ದಂಗಾಗಿಸುತ್ತದೆ.
Details About ತ್ರಿನಯನಿ Show:
Release Date | 23 Apr 2025 |
Genres |
|
Audio Languages: |
|
Cast |
|
Director |
|