05 Apr 2025 • Episode 579 : ದಿಯಾ ಬಂಧನದಿಂದ ತಪ್ಪಿಸಿಕೊಳ್ಳುತ್ತಾಳೆಯೇ?
ಶ್ರಾವಣಿ ದಿಯಾಳನ್ನು ಹೆದರಿಸುತ್ತಾಳೆ ಹಾಗು ಅವಳು ತಪ್ಪಿಸಿಕೊಂಡು ಹೋಗಲು ಅವಕಾಶ ಕಲ್ಪಿಸುತ್ತಾಳೆ. ಗೌತಮ್ ಭೂಮಿಕಾಳನ್ನು ಮೆಚ್ಚಿಸಲು ಹರಸಾಹಸ ಮಾಡುತ್ತಾನೆ. ನಂತರ, ಶಕುಂತಲಾ ಭೂಮಿಕಾಳನ್ನು ವಿದ್ಯುತ್ ಅಪಘಾತದ ಮೂಲಕ ಕೊಲ್ಲಲು ಯೋಜಿಸುತ್ತಾಳೆ.
Details About ಅಮೃತಧಾರೆ Show:
Release Date | 5 Apr 2025 |
Genres |
|
Audio Languages: |
|
Cast |
|
Director |
|