29 Jul 2023 • Episode 11 : ರುದ್ರ ಹಾಗು ಚಂದನ ಅವರ ಸುಂದರ ಪ್ರದರ್ಶನ
ರುದ್ರ-ಚಂದನ ಹಾಗು ಇಸುಬ್-ಅಕ್ಷದ ಅವರ ಸುಂದರ ಪ್ರದರ್ಶನಕ್ಕೆ ತೀರ್ಪುಗಾರರು ಎದ್ದು ನಿಂತು ಚಪ್ಪಾಳೆ ತಟ್ಟುತ್ತಾರೆ. ನಂತರ, ಪ್ರಜ್ವಲ್-ಚೈತನ್ಯ ಮತ್ತು ಐಶ್ವರ್ಯ-ಸೂರಜ್ ಅವರ ಅದ್ಭುತ ಪ್ರದರ್ಶನ ಎಲ್ಲರನ್ನು ನಕ್ಕು ನಲಿಸುತ್ತದೆ.
Details About ಭರ್ಜರಿ ಬ್ಯಾಚುಲರ್ಸ್ Show:
Release Date | 29 Jul 2023 |
Genres |
|
Audio Languages: |
|