27 Mar 2023 • Episode 6 : ಶಿವಪ್ರಸಾದ್ ನ ಬಡ್ತಿಯನ್ನು ತಡೆಹಿಡಿಯಲಾಗುತ್ತದೆ
ತನ್ನ ಬಡ್ತಿಯನ್ನು ಸ್ಥಗಿತಗೊಳಿಸಿದಾಗ ಶಿವಪ್ರಸಾದ್ ನಿರಾಶೆಗೊಳ್ಳುತ್ತಾನೆ. ಅವನು ಸಂಬಳದ ಹೆಚ್ಚಳದ ಬಗ್ಗೆ ವಿಶ್ವನಾಥ್ ಹಾಗು ಗಿರಿಜಾಳಿಗೆ ಸುಳ್ಳು ಹೇಳುತ್ತಾನೆ, ಇದರಿಂದ ಉತ್ಸುಕನಾದ ವಿಶ್ವನಾಥ್ ಕಾಶಿ ಪ್ರವಾಸಕ್ಕೆ ಕರೆದೊಯ್ಯಲು ಹೇಳುತ್ತಾನೆ.
Details About ಭೂಮಿಗೆ ಬಂದ ಭಗವಂತ Show:
Release Date | 27 Mar 2023 |
Genres |
|
Audio Languages: |
|
Cast |
|