ಫೆಸ್ಟಿವಲ್' ಸುತ್ತು

13 Jul 2024 • Episode 24 : ಫೆಸ್ಟಿವಲ್' ಸುತ್ತು

ಆಡಿಯೊ ಭಾಷೆಗಳು :

ಊರಿನ ಜಾತ್ರೆ' ನಾಟಕದ ಅದ್ದೂರಿ ದೃಶ್ಯ ವೈಭವವನ್ನು ಎಲ್ಲರೂ ಕಣ್ತುಂಬಿಕೊಳ್ಳುತ್ತಾರೆ. ಜಗ್ಗೇಶ್ ಹಾಗು ತೀರ್ಪುಗಾರರು ದೇಸಿ ಸಂಗೀತಕ್ಕೆ ಮನಬಿಚ್ಚಿ ನೃತ್ಯ ಮಾಡುತ್ತಾರೆ. ಆನಂದ್ ಸನ್ ರೈಸರ್ಸ್ 'ಶೂಟಿಂಗ್ ಪಜೀತಿ' ನಾಟಕ ಎಲ್ಲರನ್ನ ರಂಜಿಸುತ್ತದೆ.

Details About ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ Show:

Release Date
13 Jul 2024
Genres
  • ರಿಯಾಲಿಟಿ
Audio Languages:
  • Kannada
Cast
  • Chaitra Vasudevan
  • Jaggesh
  • Kuri Prathap
  • Anushree
  • Master Anand