placeholderImageplayerBotImage

ಕಾಮಿಡಿ ಕಿಲಾಡಿಗಳು ಸೀಸನ್ 2

ಕಾಮೆಡಿ ಖಿಲಾಡಿಗಳು ಸೀಸನ್ 2 - ಸಂಚಿಕೆ 22 - ಮಾರ್ಚ್ 11, 2018

E 22

11 Mar 2018

ಟಿವಿ ಶೋಗಳು

U

1h 10m

ಹಾಸ್ಯರಿಯಾಲಿಟಿ

ಶೇರ್ ಮಾಡಿ

ವಾಚ್ ಲಿಸ್ಟ್

ಆಡಿಯೊ ಭಾಷೆಗಳು:ಕನ್ನಡ

ನಿರೂಪಕರಾದ ಆನಂದರವರು ಪ್ರೇಕ್ಷಕರನ್ನು ಸ್ವಾಗತಿಸಿದ ನಂತರ, ಮೂವರು ತೀರ್ಪುಗಾರರಾದ ಜಗ್ಗೇಶ್, ರಕ್ಷಿತಾ ಮತ್ತು ಯೋಗರಾಜ್ ಅವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸುವುದರೊಂದಿಗೆ ಕಾರ್ಯಕ್ರಮ ಪ್ರಾರಂಭಿಸುತ್ತಾರೆ. ನಿರೂಪಕರಾದ ಆನಂದ್ ಸ್ಪರ್ಧಿಗಳ ಪ್ರದರ್ಶನದ ಬಗ್ಗೆ ವಿವರಣೆ ನೀಡುತ್ತಾ, ಅವರನ್ನು ವೇದಿಕೆಗೆ ಆಹ್ವಾನಿಸುತ್ತಾರೆ. ಸ್ಪರ್ಧಿಗಳ ಪ್ರದರ್ಶನ ಮುಗಿದ ಮೇಲೆ, ತೀರ್ಪುಗಾರರು ಪ್ರದರ್ಶನದ ಬಗ್ಗೆ ವಿಮರ್ಶೆ ನೀಡುತ್ತಾ, ಸ್ಪರ್ಧಿಗಳ ಪ್ರತಿಭೆಯನ್ನು ಹೊಗಳುತ್ತಾರೆ. ಕೊನೆಯಲ್ಲಿ ಪರ್ಫಾರ್ಮರ್ ಆಫ್ ಧಿ ಡೇ, ಪರ್ಫಾರ್ಮರ್ ಆಫ್ ಧಿ ವೀಕ್ ಮುಂತಾದ ಪ್ರಶಸ್ತಿಗಳನ್ನು ವಿತರಿಸಲಾಗುತ್ತದೆ.

ಕಾಸ್ಟ್:

Master Anand

Host

Yograj Bhat

Judges

Rakshita Prem

Judges

Jaggesh

Judges

clp