ಹರೀಶ್ ಹಾಗು ಧರ್ಮ ಪತ್ನಿಯಿಂದ ವಿಶೇಷ ನಾಟಕ

13 Nov 2022 • Episode 18 : ಹರೀಶ್ ಹಾಗು ಧರ್ಮ ಪತ್ನಿಯಿಂದ ವಿಶೇಷ ನಾಟಕ

ಆಡಿಯೊ ಭಾಷೆಗಳು :

ಆಟೋ ಬಯಾಗ್ರಫಿ', ಡ್ರಾಮಾದಲ್ಲಿ ತೀರ್ಪುಗಾರರು ಕಿಲಾಡಿಗಳ ನಟನೆಯನ್ನು ಮೆಚ್ಚುತ್ತಾರೆ. ನಂತರ, ಹರೀಶ್ ಹಾಗು ಅವರ ಧರ್ಮಪತ್ನಿ ವಿಶೇಷ ಪ್ರದರ್ಶನ ನೀಡಿ ಎಲ್ಲರನ್ನು ರಂಜಿಸುತ್ತಾರೆ. ಮುಂದೆ, ಎಲಿಮಿನೇಷನ್ ಪ್ರಕ್ರಿಯೆ ಪ್ರಾರಂಭವಾಗುತ್ತದೆ.

Details About ಕಾಮಿಡಿ ಕಿಲಾಡಿಗಳು - ಸೀಸನ್ 4 Show:

Release Date
13 Nov 2022
Genres
  • ರಿಯಾಲಿಟಿ
Audio Languages:
  • Kannada
Cast
  • Jaggesh
  • Rakshita
  • Yogaraj Bhat
  • Master Anand
  • Prem