07 Sep 2021 • Episode 897 : ತಾರಾ ದಲ್ಲಾಳಿಯನ್ನು ಭೇಟಿ ಮಾಡುತ್ತಾಳೆ
ತಾರಾ ದಲ್ಲಾಳಿಯ ಸಹಾಯದೊಂದಿಗೆ ಕಮಲಿಯ ವಿರುದ್ಧ ಸಂಚು ರೂಪಿಸುತ್ತಾಳೆ. ರಿಷಿ, ಕಮಲಿ ಹಾಗು ಇತರರು ಹಳ್ಳಿಯ ಸೊಗಡನ್ನು ಆನಂದಿಸುತ್ತಾರೆ. ರಿಷಿ-ಕಮಲಿಯ ಪ್ರಣಯ ಕಂಡು ಅನಿಕಾ ಅಸೂಯೆಪಡುತ್ತಾಳೆ. ನಂತರ, ತಾರಾ ದಲ್ಲಾಳಿಯನ್ನು ಭೇಟಿ ಮಾಡುತ್ತಾಳೆ.
Details About ಕಮಲಿ Show:
Release Date | 7 Sep 2021 |
Genres |
|
Audio Languages: |
|
Cast |
|
Director |
|