ಸಿದ್ದು ತನ್ನ ಸಿಟ್ಟನ್ನು ವ್ಯಕ್ತಪಡಿಸುತ್ತಾನೆ

10 May 2024 • Episode 125 : ಸಿದ್ದು ತನ್ನ ಸಿಟ್ಟನ್ನು ವ್ಯಕ್ತಪಡಿಸುತ್ತಾನೆ

ಆಡಿಯೊ ಭಾಷೆಗಳು :
ಶೈಲಿ :

ವಿನೋದ್ ನ ಮೇಲಿನ ದಾಳಿಯ ಬಗ್ಗೆ ತಿಳಿದು ಜಾಹ್ನವಿ ಬೆಚ್ಚಿಬೀಳುತ್ತಾಳೆ. ಮುನಿಸ್ವಾಮಿ ಜೊತೆಗಿನ ರಾಜಿಯ ಬಗ್ಗೆ ಸಿದ್ದು ತನ್ನ ಸಿಟ್ಟನ್ನು ಜವರೇ ಗೌಡನ ಮುಂದೆ ವ್ಯಕ್ತಪಡಿಸುತ್ತಾನೆ. ನಂತರ, ನೀಲು ಸೌಪರ್ಣಿಕಾಳಿಗೆ ಒಂದು ಉಪಾಯ ನೀಡುತ್ತಾಳೆ.

Details About ಲಕ್ಷ್ಮಿ ನಿವಾಸ Show:

Release Date
10 May 2024
Genres
  • ಡ್ರಾಮಾ
Audio Languages:
  • Kannada
Cast
  • Lakshmi Devamma
  • Shweta
  • Ashok Jambe
  • Lakshmi Hegade
  • Madhu Hegade
Director
  • Adarsh Hegade