ವಿರಾಜ್ ನ ಮನೆಯಲ್ಲಿ ಮಹಾಶಿವರಾತ್ರಿ ಪೂಜೆ

17 Apr 2025 • Episode 21 : ವಿರಾಜ್ ನ ಮನೆಯಲ್ಲಿ ಮಹಾಶಿವರಾತ್ರಿ ಪೂಜೆ

ಆಡಿಯೊ ಭಾಷೆಗಳು :
ಶೈಲಿ :

ಚೈತ್ರಾ ಉಪಾಯದಿಂದ ವಿರಾಜ್ ನ ಕುಟುಂಬದವರನ್ನು ಮಹಾಶಿವರಾತ್ರಿ ಪೂಜೆಗೆ ಸಿದ್ಧರಾಗುವಂತೆ ಮಾಡುತ್ತಾಳೆ. ಪೂಜೆ ವೇಳೆ, ಚೈತ್ರಾಳ ನಗು ಕಂಡು ವಿರಾಜ್ ಗೆ ಅನುಮಾನ ಮೂಡುತ್ತದೆ. ನಂತರ, ವಿರಾಜ್ ನಿದ್ರೆ ತಾಳಲಾರದೆ ಚೈತ್ರಾಳ ಭುಜದ ಮೇಲೆ ಮಲಗುತ್ತಾನೆ.

Details About ಸುಮಂಗಲಿ Show:

Release Date
17 Apr 2025
Genres
  • ಡ್ರಾಮಾ
Audio Languages:
  • Kannada
Cast
  • Meghana Lokesh
  • Harith
  • Madhusudhan