29 Jan 2020 • Episode 512 : ಕಮಲಿ ರಿಷಿಯ ಬಳಿ ತನ್ನ ಪ್ರೇಮವನ್ನು ಹೇಳಿಕೊಳ್ಳುತ್ತಾಳೆ – ಕಮಲಿ
ಇಂದಿನ ಕಮಲಿ ಸಂಚಿಕೆಯಲ್ಲಿ, ಕಮಲಿ ರಿಷಿಯ ಬಳಿ ತನ್ನ ಪ್ರೇಮವನ್ನು ಹೇಳಿಕೊಳ್ಳುತ್ತಾಳೆ. ಪೂಜೆಯಲ್ಲಿ ಸಂಭವಿಸಿದ ವಿಗ್ನದ ಬಗ್ಗೆ ಗೌರಿ ಭಯಭೀತಳಾಗುತ್ತಾಳೆ. ಚಂದ್ರು ತನ್ನ ಮಗಳಿಗೆ ಅನಿರೀಕ್ಷಿತ ಉಡುಗೊರೆಯಾಗಿ ಕಾರನ್ನು ನೀಡುತ್ತಾನೆ. ಬೇರೆಡೆ, ರಿಷಿ ತನ್ನೊಂದಿಗೆ ಬಾರದ ಕಾರಣ ತಾರಾ ಕೋಪಗೊಳ್ಳುತ್ತಾಳೆ. ನಂತರ, ಚಂದ್ರು ಕಮಲಿಯನ್ನು ಕಾಲೇಜಿಗೆ ಕರೆದುಕೊಂಡು ಹೋಗುತ್ತಾನೆ.
Details About ಕಮಲಿ Show:
Release Date | 29 Jan 2020 |
Genres |
|
Audio Languages: |
|
Cast |
|
Director |
|