28 Oct 2019 • Episode 446 : ರಿಷಿ ಕಮಲಿಗೆ ಮುತ್ತು ಕೊಡಲು ಯತ್ನಿಸುತ್ತಾನೆ – ಕಮಲಿ
ಇಂದಿನ ಕಮಲಿ ಸಂಚಿಕೆಯಲ್ಲಿ, ಸದಾನಂದನನ್ನು ಉಳಿಸಿದಕ್ಕಾಗಿ ಚಂದ್ರು ಕಮಲಿಗೆ ಕೃತಜ್ಞತೆಗಳನ್ನು ತಿಳಿಸುತ್ತಾನೆ. ತನಗೆ ಅವಮಾನ ಮಾಡಿದಕ್ಕಾಗಿ ಕಮಲಿಯನ್ನು ನಾಶಮಾಡಲು ಕಾಮಿನಿ ನಿರ್ಧರಿಸುತ್ತಾಳೆ. ಕಮಲಿ ಹೊರಗಡೆ ತಿರುಗಾಡಲು ಕರೆದಾಗ ರಿಷಿ ಉಲ್ಲಾಸ ಪಡುತ್ತಾನೆ. ನಂತರ, ರಿಷಿ ಮುತ್ತು ಕೊಡಲು ಯತ್ನಿಸಿದಾಗ ಕಮಲಿ ಆಶ್ಚರ್ಯ ಪಡುತ್ತಾಳೆ.
Details About ಕಮಲಿ Show:
Release Date | 28 Oct 2019 |
Genres |
|
Audio Languages: |
|
Cast |
|
Director |
|