18 Aug 2020 • Episode 431 : ಆದಿತ್ಯ ಪಾರ್ವತಿಯ ಸವಾಲನ್ನು ಸ್ವೀಕರಿಸುತ್ತಾನೆ – ಪಾರು
ಪಾರ್ವತಿಯ ಮಾತುಗಳನ್ನು ಕೇಳಿ ಜನನಿ ಆಶ್ಚರ್ಯಚಕಿತಳಾಗುತ್ತಾಳೆ. ಮೋಹನ್ ದಾಮಿನಿಯನ್ನು ಕೀಟಲೆ ಮಾಡುತ್ತಾನೆ. ಪಾರ್ವತಿ ಆದಿತ್ಯನಿಗೆ ಸವಾಲು ಹಾಕುತ್ತಾಳೆ. ಹಳ್ಳಿಯಲ್ಲಿ ನಡೆದ ಘಟನೆಗಳ ಬಗ್ಗೆ ಪಾರ್ವತಿ ಅಖಿಲಾಳಿಗೆ ತಿಳಿಸುತ್ತಾಳೆ. ನಂತರ, ಅಖಿಲಾ ಜನನಿಯ ವರ್ತನೆಯನ್ನು ಹೊಗಳುತ್ತಾಳೆ. ಪಾರು ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ವೀಕ್ಷಿಸಿ ZEE5 ನಲ್ಲಿ ಮಾತ್ರ.
Details About ಪಾರು Show:
| Release Date | 18 Aug 2020 |
| Genres |
|
| Audio Languages: |
|
| Cast |
|
| Director |
|
