25 Aug 2021 • Episode 706 : ಪಾರ್ವತಿ-ಆದಿತ್ಯನ ಮದುವೆಗೆ ಅಖಿಲಾಳ ಆಶೀರ್ವಾದ!
ದಾಮಿನಿ ಹೇಳಿದ ಸುದ್ದಿ ಭ್ರಮೆಯಂದು ಭಾವಿಸಿ, ಅಖಿಲಾ ಅವಳನ್ನು ಖಂಡಿಸುತ್ತಾಳೆ. ಪಾರ್ವತಿ-ಆದಿತ್ಯನ ಮದುವೆಗೆ ಅಖಿಲಾ ತನಗರಿಯದೆ ಸಾಕ್ಷಿಯಾಗುತ್ತಾಳೆ ಹಾಗು ಅವರಿಗೆ ಆಶೀರ್ವದಿಸುತ್ತಾಳೆ. ನಂತರ, ಅಖಿಲಾಳ ಸಹಿ ಕಂಡು ಅನನ್ಯ ಗೊಂದಲಗೊಳ್ಳುತ್ತಾಳೆ.
Details About ಪಾರು Show:
Release Date | 25 Aug 2021 |
Genres |
|
Audio Languages: |
|
Cast |
|
Director |
|