23 Mar 2021 • Episode 589 : ಹನುಮಂತನ ಪ್ರಶ್ನೆಗಳು ಪಾರ್ವತಿಯನ್ನು ಆಘಾತಗೊಳಿಸುತ್ತದೆ – ಪಾರು
ಆದಿತ್ಯನ ಪತ್ರ ಪಾರ್ವತಿಯನ್ನು ಭಾವುಕಳನ್ನಾಗಿಸುತ್ತದೆ. ಒಂದೆಡೆ, ಹನುಮಂತನ ಪ್ರಶ್ನೆಗಳು ಪಾರ್ವತಿಯನ್ನು ಆಘಾತಗೊಳಿಸುತ್ತದೆ. ಪಾರ್ವತಿ ತನ್ನ ಆತಂಕವನ್ನು ಸಾವಿತ್ರಿಯೊಂದಿಗೆ ಹಂಚಿಕೊಳ್ಳುತ್ತಾಳೆ. ನಂತರ, ಪಾರ್ವತಿ ಅನುಷ್ಕಾಳನ್ನು ತರಾಟೆಗೆ ತೆಗೆದುಕೊಳ್ಳುತ್ತಾಳೆ. ಈಗ, ಭಾರತದಲ್ಲಿ ವೀಕ್ಷಕರು ಪಾರು ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!
Details About ಪಾರು Show:
Release Date | 23 Mar 2021 |
Genres |
|
Audio Languages: |
|
Cast |
|
Director |
|