20 May 2021 • Episode 632 : ಪಾರ್ವತಿ ಆದಿತ್ಯನನ್ನು ಪರೀಕ್ಷಿಸುತ್ತಾಳೆ
ಅನನ್ಯಾಳ ಮಾತುಗಳಿಂದ ಪ್ರಭಾವಿತಳಾದ ಪಾರ್ವತಿ, ಆದಿತ್ಯನಿಗೆ ಪ್ರೀತಿ ಪರೀಕ್ಷೆ ಮಾಡಲು ಮುಂದಾಗುತ್ತಾಳೆ. ಒಂದೆಡೆ, ಪ್ರೀತಮ್ ನ ಮಾತುಗಳು ಆದಿತ್ಯನನ್ನು ಕೆರಳಿಸುತ್ತದೆ. ನಂತರ, ಪಾರ್ವತಿ ಹಾಗು ಅನನ್ಯ ಆದಿತ್ಯನನ್ನು ಪರೀಕ್ಷಿಸುತ್ತಾರೆ.
Details About ಪಾರು Show:
Release Date | 20 May 2021 |
Genres |
|
Audio Languages: |
|
Cast |
|
Director |
|