placeholderImageplayerBotImage

ಶಿವಾಜಿ ಸುರತ್ಕಲ್ | ಟ್ರೇಲರ್

ವೀಡಿಯೊಗಳು

7 Aug 2020

1m

ಕ್ರೈಮ್

ರಹಸ್ಯ

Thriller

U

ಶೇರ್ ಮಾಡಿ

ವಾಚ್ ಲಿಸ್ಟ್

ಆಡಿಯೊ ಭಾಷೆಗಳು:ಕನ್ನಡ

ಶಿವಾಜಿ ಸುರತ್ಕಲ್ ಇದೊಂದು 2020ರ ಕನ್ನಡ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು ರಮೇಶ್ ಅರವಿಂದ್ ಮತ್ತು ರಾಧಿಕಾ ನಾರಾಯಣ್ ಪ್ರಮುಖ ಪಾತ್ರದಲ್ಲಿದ್ದಾರೆ. ನಾಯಕ ರಣಗಿರಿಯ ಖಾಸಗಿ ರೆಸಾರ್ಟ್ನಲ್ಲಿ ನಡೆದ ಗೃಹ ಸಚಿವರ ಮಗನ ಕೊಲೆ ಪ್ರಕರಣವನ್ನು ಬೇಧಿಸಲು ಬರುತ್ತಾನೆ. ತನಿಖೆ ಶುರುಮಾಡಿದ ನಂತರ, ಅನಿರೀಕ್ಷಿತವಾಗಿ ಸಾವನ್ನಪ್ಪಿದ್ದ ತನ್ನ ಹೆಂಡತಿಯ ನೆನಪುಗಳು ಕಾಡಲು ಆರಂಭವಾಗುತ್ತದೆ. ಇದಲ್ಲದೇ ತನಿಖೆ ವೇಳೆ ಅವನಿಗಾದ ವಿಚಿತ್ರ ಅತೀಂದ್ರಿಯ ಅನುಭವ ಕಾರಣದಿಂದ, ಯಾವುದು ಸತ್ಯ ಯಾವುದು ಭ್ರಮೆ ಎಂಬ ಗೊಂದಲಕ್ಕೆ ಬೀಳುತ್ತಾನೆ. ಇಂತಹ ಸ್ಥಿತಿಯನ್ನು ಮೀರಿ ಅವನು ಕೊಲೆಗಾರರನ್ನು ಹಿಡಿಯುತ್ತಾನಾ? ಈಗ ನೋಡಿ ನಿಮ್ಮ ZEE5 ನಲ್ಲಿ

ಕಾಸ್ಟ್:

Janani

Radhika Narayan

Rajiv Ravi

Avinash

Shivaji Surathkal

Ramesh Aravind

Roshan Ravi

Vinay Gowda

ತೆರೆಯ ಹಿಂದೆ:

ನಿರ್ದೇಶಕ

Akash Srivatsa

0
clp