placeholderImageplayerBotImage

ಭ್ರಂ

ಸಂಚಿಕೆ 8 - ಗ್ರಾಮ ದೇವತೆ ಮುಂದೆ

E 8

17 Jan 2020

ಟಿವಿ ಶೋಗಳು

U/A

26m

ಥ್ರಿಲ್ಲರ್

ಶೇರ್ ಮಾಡಿ

ವಾಚ್ ಲಿಸ್ಟ್

ಆಡಿಯೊ ಭಾಷೆಗಳು:ಕನ್ನಡ

ಸಬ್ಟೈಟಲ್ಸ್:ಇಂಗ್ಲಿಷ್

ರಾವತ್ನಿಗೆ ಜೋಸೆಫ್ ನ ಮನೆಯಲ್ಲಿ ಆಯೆಶಾಳ ಡೈರಿ ಸಿಗುತ್ತದೆ. ಇದು ತನಿಖೆಗೆ ಹೊಸ ರೂಪವನ್ನೇ ಕೊಡುತ್ತದೆ. ಅವನಿಗೆ ಆಲಿಶಾ ಒಬ್ಬಳು ಕೊಲೆಗಾರ್ತಿ ಎನ್ನುವ ಬಗ್ಗೆ ಬಲವಾದ ಅನುಮಾನಗಳು ಮೂಡುತ್ತದೆ. ಈ ಹೊತ್ತಿಗೆ ಆಲಿಶಾ ಕಾಣೆಯಾಗುತ್ತಾಳೆ. ಮರುದಿನ ಆಲಿಶಾ ಕಣ್ಣು ಬಿಟ್ಟಾಗ, ಅವಳು ಕಾಡಿನ ಮಧ್ಯೆ ಕಟ್ಟುಹಾಕಿದ ಸ್ಥಿತಿಯಲ್ಲಿರುತ್ತಾಳೆ. ಅವಳ ಎದುರಿಗೆ ಎತ್ತರವಾದ ಗ್ರಾಮ ದೇವತೆ ಉಕ್ಕಲಳ ವಿಗ್ರಹವಿರುತ್ತದೆ.

ಕಾಸ್ಟ್:

Ankita Paul

Bhumila Chawla

Alisha Khanna

Kalki Koechlin

Pradeep Choudary

Ejaz Khan

ತೆರೆಯ ಹಿಂದೆ:

ನಿರ್ದೇಶಕ

Sangeeth Sivan

clp