ಶೇರ್ ಮಾಡಿ
ವಾಚ್ ಲಿಸ್ಟ್
ಆಡಿಯೊ ಭಾಷೆಗಳು:ಕನ್ನಡ
ಸಬ್ಟೈಟಲ್ಸ್:ಇಂಗ್ಲಿಷ್
ಪ್ರಚಾರಕಾರ್ಯ ಆರಂಭಿಸಿದ ಸಾವಿತ್ರಿದೇವಿಗೆ ಸುಂದರ್ ಸಿಂಗ್ನ ಬಗ್ಗೆ ತಿಳಿಯುತ್ತದೆ. ಓರ್ವ ವ್ಯಕ್ತಿ ಸಂಜಯ್ ಸಿಂಗ್ ಮೀನಾ ಮತ್ತು ಸುಂದರ್ ಸಿಂಗ್ ರ ಭೇಟಿಗೆ ಕಾರಣವಾಗುತ್ತಾನೆ. ರಾಜಾ ಫೋಗತ್ನ ಸಹಾಯಕ ಕರಣ್ ಚಡ್ಡಾನಿಂದ ಒಂದಿಷ್ಟು ಮಾಲುಗಳನ್ನು ಕದಿಯುವ ಕೆಲಸ ಅನುಪ್ರಿಯಾ ಹೆಗಲಿಗೆ ಬೀಳುತ್ತದೆ. ಇದನ್ನು ಆಕೆ ಯಶಸ್ವಿಯಾಗಿ ನಿಭಾಯಿಸುತ್ತಾಳೆ. ಇತ್ತ ಅಮರ್ಪಾಲ್ ನಕಲಿ ಪೊಲೀಸ್ ಎನ್ಕೌಂಟರ್ನಿಂದ ಪಾರಾಗುತ್ತಾನೆ.
ಕಾಸ್ಟ್:
Sanjay Singh Meena
Raja Phogat
Amarpal Singh
Ramshankar Tiwari
Jairam Godara
SP Siddharth Pandey
Shiv Prakash Shukla
Chandrabhan Singh